ಬಾಲಿವುಡ್ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಿದ್ದಾರೆ. ಧೈರ್ಯವಂತ ನಟಿಯೆಂದೇ ಹೆಸರಾಗಿರುವ ತಾಪ್ಸಿ ಪನ್ನು, ಸಂದರ್ಶನಗಳಲ್ಲಿ ಸಹ ಧೈರ್ಯವಾಗಿ ಮಾತನಾಡುತ್ತಾರೆ. ತಮ್ಮೊಂದಿಗೆ ಆದ ಕೆಟ್ಟ ಅನುಭವಗಳ ಬಗ್ಗೆಯೂ ಹೇಳಿಕೊಳ್ಳುತ್ತಾರೆ.
Back to Entertainment
Entertainment
September 26, 2026 at 11:21 AM
ನಾಯಕನ ಪತ್ನಿಯಿಂದಾಗಿ ಅವಕಾಶ ಕಳೆದುಕೊಂಡಿದ್ದೆ: ತಾಪ್ಸಿ ಪನ್ನು
TV9 Kannada
Excerpt from TV9 Kannada.