ಬಾಲಿವುಡ್ ಬೆಬೊ ಕರೀನಾ ಕಪೂರ್ ಖಾನ್ ತಮ್ಮ ಜನಪ್ರಿಯ ರೇಡಿಯೋ/ಚಾಟ್ ಶೋ ‘ವಾಟ್ ವುಮೆನ್ ವಾಂಟ್’ ನ ಹೊಸ ಸೀಸನ್‌ಗಾಗಿ ಮಾಜಿ ಬಾಯ್ಫ್ರೆಂಡ್ ಶಾಹಿದ್ ಕಪೂರ್ ಪತ್ನಿ ಮೀರಾ ಕಪೂರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಮೀರಾ ಕಪೂರ್ ಜೊತೆಗಿನ ಚಿತ್ರವನ್ನು ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಈ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.
Back to Entertainment
Entertainment
September 30, 2026 at 6:14 AM
ಮಾಜಿ ಬಾಯ್ಫ್ರೆಂಡ್ ಪತ್ನಿಯ ಜೊತೆ ಕರೀನಾ ಹರಟೆ, ಶಾಕ್ ಆದ ನೆಟ್ಟಿಗರು
TV9 Kannada
Excerpt from TV9 Kannada.