ಮೆಟಾ ಸಂಸ್ಥೆ ರಾಜಕೀಯ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಸಂಸ್ಥೆಯ ನಡೆ ಖಂಡಿಸಿ ಬೆಂಗಳೂರಿನಾದ್ಯಂತ ‘ಮೆಟಾ ಬಿಜೆಪಿ ಕಾ ಬೇಠಾ’ ಅಭಿಯಾನ ಆರಂಭಿಸಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್.