"ಪ್ರತಿ ಸೀಸನ್‌ನೊಂದಿಗೆ ಬಿಗ್ ಬಾಸ್‌ನ ಪ್ರಭಾವ ಮತ್ತಷ್ಟು ವಿಸ್ತರಿಸುತ್ತಿದೆ. ಕೇವಲ ಐದು ವಾರಗಳಲ್ಲಿ ಅರ್ಧ ಬಿಲಿಯನ್‌ಗಿಂತ ಹೆಚ್ಚು ವಾಚ್ ಅವರ್ಸ್ ದಾಟಿರುವುದು ಮಹತ್ವದ ಮೈಲಿಗಲ್ಲು. ಆದರೆ ಅದಕ್ಕಿಂತ ಮುಖ್ಯವಾದದ್ದು ಈ ಸಂಖ್ಯೆಯ ಹಿಂದಿರುವ ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆ. ದೈನಂದಿನ ಎಪಿಸೋಡ್‌ಗಳಾಗಲಿ ಅಥವಾ 24x7 ಲೈವ್ ಫೀಡ್ ಆಗಲಿ ಸೂಪರ್ಬ್!