ರಕುಲ್ ಪ್ರೀತ್ ಸಿಂಗ್ ಅವರ ಮೊದಲ ಸಿನಿಮಾ ಕನ್ನಡದ ‘ಗಿಲ್ಲಿ’ ಎಂಬ ಕುತೂಹಲಕಾರಿ ವಿಚಾರವನ್ನು ಯಶ್ ನೆನಪಿಸಿದ್ದಾರೆ. ‘ರಾಮಾಯಣ’ ಟ್ರೇಲರ್ ಲಾಂಚ್ನಲ್ಲಿ ರಕುಲ್ರ ಕನ್ನಡ ಸಿನಿಮಾ ನಂಟು ಮತ್ತು ನಿರ್ಮಾಪಕ ಜಯಣ್ಣ ಬಗ್ಗೆ ಅವರು ಹೇಳಿದ್ದೇನು?
Back to Entertainment
Entertainment
October 16, 2026 at 11:33 AM
ನಟಿ ರಕುಲ್ ಪ್ರೀತ್ ಸಿಂಗ್ ಸಿನಿಮಾ ಜರ್ನಿ ಶುರುವಾಗಿದ್ದೇ ಕನ್ನಡದಿಂದ: ಆ ವಿಷಯ ಬಿಚ್ಚಿಟ್ಟ ಯಶ್!
Asianet Suvarna Entertainment
Excerpt from Asianet Suvarna Entertainment.