ಬೆಂಗಳೂರಿನಲ್ಲಿ ನಡೆದ 'ರಾಮಾಯಣ' ಸಿನಿಮಾದ ಕಾರ್ಯಕ್ರಮದಲ್ಲಿ ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಅವರು ಇವರ ಬಳಿ ವಿನಮ್ರತೆಯಿಂದ ಫೋಟೋ ಕೇಳಿದ್ದಾರೆ. ಅಷ್ಟಕ್ಕೂ ಫೋಟೋ ಕೇಳುವಂತಹ ದೊಡ್ಡ ವ್ಯಕ್ತಿ ಯಾರು? ಅನುಶ್ರೀ ಅವರ ಸರಳತೆ ಎಂತದ್ದು ಎಂಬ ವಿಡಿಯೋ ವೈರಲ್ ಆಗಿದೆ.