ಅತ್ಯಂತ ದೊಡ್ಡ ಕಂಪನಿಯಾದ ಗೂಗಲ್​ ತನ್ನ ಉದ್ಯೋಗಿಗಳಿಗೆ ಒಂದು ಅವಕಾಶ ನೀಡುತ್ತಿದೆ. ಕೆಲವು ಉದ್ಯೋಗಿಗಳಿಗೆ ಕಂಪನಿಯನ್ನು ಬಿಡಲು ಒಂದು ಆಯ್ಕೆಯನ್ನು ನೀಡುತ್ತಿದೆ. ಇದನ್ನು ಒಪ್ಪಿಕೊಂಡವರು ಕಂಪನಿ ನೀಡುವ ಪ್ರಯೋಜನ ಪಡೆದು ಕೆಲಸವನ್ನು ತೊರೆಯಬೇಕಾಗಿದೆ.