ಐಟಿ ಇಲಾಖೆಯ ಪರಿಶೀಲನೆಯ ಬೆನ್ನಲ್ಲೇ ವಾಷು ಭಗ್ನಾನಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹೊರಬಂದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಐಟಿ ದಾಳಿಯ ಒತ್ತಡದಿಂದಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಆದರೆ ಇದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ!
Back to Entertainment
Entertainment
September 30, 2026 at 11:52 AM
ಐಟಿ ರೇಡ್ ಬೆನ್ನಲ್ಲೇ ಆಸ್ಪತ್ರೆ ಸೇರಿದ ನಿರ್ಮಾಪಕ ವಾಷು ಭಗ್ನಾನಿ; ಅದ್ರಿಂದ್ಲೇ ಶಾಕ್ ಆಯ್ತಾ? ಅಸಲೀ ವಿಷಯ ಏನು?
Asianet Suvarna Entertainment
Excerpt from Asianet Suvarna Entertainment.