ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಭದ್ರತಾ ಸಿಬ್ಬಂದಿ ಪತಿಗಾಗಿ ಪತ್ನಿ ಮನೆಯಲ್ಲಿ ತಯಾರಿಸಿದ ಊಟ ತಂದುಕೊಟ್ಟಿದ್ದಾರೆ. ಬ್ಯಾಂಕ್ ಹೊರಗೆ ಇಬ್ಬರೂ ಒಟ್ಟಿಗೆ ಊಟ ಮಾಡುವ ವಿಡಿಯೋ ವೈರಲ್ ಆಗಿದ್ದು, ಅವರ ಸರಳ ಪ್ರೀತಿ ಮತ್ತು ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Back to Lifestyle
Lifestyle
October 11, 2026 at 7:09 AM
ರಾತ್ರಿ ಹೊತ್ತಲ್ಲಿ ಪತಿಗಾಗಿ ಓಡಿಬಂದ ಪತ್ನಿ; ಒಂದು ಊಟದ ಡಬ್ಬಿಯಲ್ಲಿ ತುಂಬಿತ್ತು ಬೆಟ್ಟದಷ್ಟು ಪ್ರೀತಿ!
Asianet Suvarna Lifestyle
Excerpt from Asianet Suvarna Lifestyle.