Bigg Boss: ಬಿಗ್‌ಬಾಸ್‌ನಿಂದ ಕಿಕೌಟ್ ಆಗಿ ಹೊರ ಬಂದಿರುವ ಮಾಡ್ರನ್ ಮಹಾಕವಿ ಮಂಜು ಬಗ್ಗೆ ಸಂಗೀತ ಭಟ್ ಮಾತನ್ನಾಡಿದ್ದಾರೆ. ಮಂಜು ಅಷ್ಟೊಂದು ಕೆಟ್ಟ ವ್ಯಕ್ತಿನಾ? ವೈಯಕ್ತಿಕವಾಗಿ ಮಾತನ್ನಾಡಿದ ವೇಳೆ ಅವರಿಗೆ ಗೊತ್ತಾಗಿದ್ದೇನು ಅನ್ನೋ ವಿವರವನ್ನು ತಿಳಿಸಿದ್ದಾರೆ.