ಬಿಗ್ ಬಾಸ್ ಕನ್ನಡ 13ರ (BBK13) ಇಂದಿನ ಸಂಚಿಕೆಯ ಹೊಸ ಪ್ರೋಮೋ ಬಿಡುಗಡೆಯಾಗಿದೆ. ಇದರಲ್ಲಿ ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟಿರುವ ಕುಮಾರಿ ಮತ್ತು ಸೌಂದರ್ಯ ಶೆಟ್ಟಿ (Soundarya Shetty) ನಡುವಿನ ತಮಾಷೆಯ ಕಟು-ಮಾತುಗಳ ಸಂಭಾಷಣೆ ಹೈಲೈಟ್ ಆಗಿದೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕುಮಾರಿ ಅವರು ಸೌಂದರ್ಯ ಶೆಟ್ಟಿಯನ್ನು ಅಲ್ಲಾಡಿಸಿದ್ದಾರೆ.
Back to Entertainment
Entertainment
October 12, 2026 at 1:45 PM
ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ ಸವಾಲಿಗೆ ದಂಗಾದ್ರಾ ಸೌಂದರ್ಯ ಶೆಟ್ಟಿ? ನವರಾತ್ರಿ ಸ್ಪೆಷಲ್ ಬಿಗ್ ಬಾಸ್ ಆಟ
Filmibeat Kannada
Excerpt from Filmibeat Kannada.