ಬಿಗ್ ಬಾಸ್ ಸ್ಪರ್ಧಿ ಕುಮಾರಿ ಒಂದೇ ಬಟ್ಟೆ ಧರಿಸಿ ಸಿಂಪತಿ ಗಿಟ್ಟಿಸುತ್ತಿದ್ದಾರೆ ಎಂಬ ಟ್ರೋಲ್‌ಗಳಿಗೆ ಆಕೆಯ ಸ್ನೇಹಿತ ಜಯಪ್ರಕಾಶ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ತಂಡದ ಸೂಚನೆ, 5 ಲಕ್ಷ ರೂ. ಸಹಾಯಧನದ ಸತ್ಯಾಂಶ ಹಾಗೂ ಕುಮಾರಿಯ ಕಷ್ಟದ ದಿನಗಳ ಬಗ್ಗೆ ಅವರು ಬಿಚ್ಚಿಟ್ಟ ವಿಷಯಗಳು ಇಲ್ಲಿವೆ.
Back to Entertainment
Entertainment
October 12, 2026 at 1:37 PM
ಬಿಗ್ ಬಾಸ್ ಕುಮಾರಿಗೆ ₹5 ಲಕ್ಷದಲ್ಲಿ ಒಂದು ರೂ. ಸಿಕ್ಕಿಲ್ಲ; ಹಳೆ ಬಟ್ಟೆ ಹಾಕಿದ್ದಕ್ಕೆ ಸ್ಪಷ್ಟನೆ ಕೊಟ್ಟ ಜಯಪ್ರಕಾಶ್!
Asianet Suvarna Entertainment
Excerpt from Asianet Suvarna Entertainment.