ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ವೈದ್ಯರು ನಡೆಸಿರುವ ಹೊಸ ಅಧ್ಯಯನದ ಪ್ರಕಾರ, FAPI PET ಸ್ಕ್ಯಾನ್ ಅಂಡಾಶಯದ ಕ್ಯಾನ್ಸರ್ ದೇಹಕ್ಕೆ ಹಬ್ಬಿರುವ ಪ್ರಮಾಣವನ್ನು ಸಾಂಪ್ರದಾಯಿಕ ಸಿಟಿ ಸ್ಕ್ಯಾನ್‌ಗಿಂತ ಹೆಚ್ಚು ನಿಖರವಾಗಿ ಪತ್ತೆಹಚ್ಚುತ್ತದೆ.