ಅವಧ್ ರಾಜಮನೆತನದ ಇತಿಹಾಸವಿರುವ ಗಲೌಟಿ ಕಬಾಬ್ ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾಗಿರುತ್ತದೆ. ಕೊಬ್ಬಿನಂಶವಿರುವ ಮಾಂಸ, ಹಸಿ ಪಪ್ಪಾಯಿ ಮತ್ತು ಸರಿಯಾದ ಮಸಾಲೆಗಳ ಮಿಶ್ರಣವೇ ಇದರ ಮೃದುತ್ವದ ಗುಟ್ಟಾಗಿದೆ. ಇದನ್ನು ಶುದ್ಧ ತುಪ್ಪದಲ್ಲಿ ಬೇಯಿಸುವುದರಿಂದ ಅದ್ಭುತ ರುಚಿ ಸಿಗುತ್ತದೆ.
Back to Lifestyle
Lifestyle
November 1, 2026 at 6:44 AM
ಹೋಟೆಲ್ ರುಚಿಯ ಗಲೌಟಿ ಕಬಾಬ್ ಮನೆಯಲ್ಲೇ ಮಾಡಿ; ಈ ಒಂದು ಪದಾರ್ಥ ಹಾಕಿದ್ರೆ ಸಾಕು, ಬಾಯಲ್ಲಿಟ್ರೆ ಕರಗುತ್ತೆ!
Asianet Suvarna Lifestyle
Excerpt from Asianet Suvarna Lifestyle.