23 ವರ್ಷದ ಯುವಕನೊಬ್ಬ ತನ್ನ ಸಂಬಳದಲ್ಲಿ ದುಬಾರಿ ಹಾಂಡಿ ಬಿರಿಯಾನಿ ಆರ್ಡರ್ ಮಾಡಿದ್ದಕ್ಕೆ ತಂದೆಯಿಂದ ಆಕ್ಷೇಪ ಎದುರಿಸಿದ್ದಾನೆ. ಭವಿಷ್ಯಕ್ಕಾಗಿ ಹಣ ಉಳಿಸುವ ಬದಲು ಆಹಾರಕ್ಕೆ ಖರ್ಚು ಮಾಡುತ್ತಿದ್ದೀಯಾ ಎಂದು ತಂದೆ ಪ್ರಶ್ನಿಸಿದ್ದಾರೆ.