ಬೆಂಗಳೂರು: ಸ್ಪಾ ಮತ್ತು ಸಲೂನ್ಗಳಲ್ಲಿ (Spa & Salon) ನೈತಿಕ ಪೊಲೀಸ್ಗಿರಿ (Moral Policing) ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ನಾಲ್ವರು ಮಹಿಳೆಯರು ಸೇರಿ ಆರು ಜನರನ್ನು ಬಂಧಿಸಲಾಗಿದೆ. ಲಕ್ಷ್ಮಿ, ಮಮತಾ, ಪ್ರಿಯಾ, ಸಗಾಯ್ ಮೇರಿ, ಯೋಗಬಾಲು ಮತ್ತು ಆಸೀಫ್ ಬಂಧಿತರು.
Back to Top News
Top
October 17, 2026 at 8:22 AM
ಸ್ಪಾ ಮತ್ತು ಸಲೂನ್ಗಳಲ್ಲಿ ನೈತಿಕ ಪೊಲೀಸ್ಗಿರಿ ಆರೋಪ – 5 ಲಕ್ಷಕ್ಕೆ ಬೇಡಿಕೆ; ನಾಲ್ವರು ಮಹಿಳೆಯರು ಸೇರಿ 6 ಜನ ಅಂದರ್
Public TV Kannada
Excerpt from Public TV Kannada.