– ಪ್ರತಿಭಟನೆಗಳಿಗೆ ದೆಹಲಿ ಹೊರಗೆ ಶಾಶ್ವತ ಸ್ಥಳ ನಿಗದಿಪಡಿಸುವಂತೆ ವರ್ತಕರ ಆಗ್ರಹ ನವದೆಹಲಿ: ಅಕ್ಟೋಬರ್ನಲ್ಲಿ ನಿರಂತರ ಪ್ರತಿಭಟನೆಗಳು ಹಾಗೂ ನಿರ್ಬಂಧಗಳಿಂದ ದೆಹಲಿಯ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದೆ. ಇದುವರೆಗೆ 3,000 ಕೋಟಿ ರೂ. ನಷ್ಟವಾಗಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಅಂದಾಜಿಸಿದೆ.
Back to Top News
Top
October 17, 2026 at 8:52 AM
ಕಾಂಗ್ರೆಸ್, ʻಜಿರಳೆʼ ಪ್ರತಿಭಟನೆಯಿಂದ ವ್ಯಾಪಾರಕ್ಕೆ 3,000 ಕೋಟಿ ನಷ್ಟ! – CTI ವರದಿಯಲ್ಲೇನಿದೆ?
Public TV Kannada
Excerpt from Public TV Kannada.