ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಕಾವ್ಯಾ ಮಾರನ್ (Kavya Maran) ಹಾಗೂ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಮದುವೆ ನವೆಂಬರ್‌ 21ಕ್ಕೆ ಮದುವೆ ನಡೆಯಲಿದೆ.