– 2 ಘಟಕ, 3 ಅಂಗಡಿಗಳಿಗೆ 19 ಸಾವಿರ ದಂಡ ಬೆಂಗಳೂರು: ವಿಜಯದಶಮಿ ಹಬ್ಬದ ಸಿದ್ಧತೆಯ ನಡುವೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ವೀಟ್ ಅಂಗಡಿಗಳಿಗೆ ಬಿಗ್ ಶಾಕ್ ನೀಡಿದೆ. ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ದಾಳಿ ಮುಂದುವರೆಸಿದ್ದು, ಗುಣಮಟ್ಟ ಮತ್ತು ನೈರ್ಮಲ್ಯವನ್ನು ಪರಿಶೀಲಿಸಲಾಗುತ್ತಿದೆ.