Dragon Fruit Farming: ಡಬಲ್‌ ಡಿಗ್ರಿ, ತ್ರಿಬಲ್‌ ಡಿಗ್ರಿ ತಗೋಳೋದು ಅದಕ್ಕೆ ಅನುಗುಣವಾಗಿ ಕೆಲಸಕ್ಕೆ ಸೇರಿವುದು. ತಮ್ಮ ಹೆಸರಿನ ಮುಂದೆ ಎಂಜಿನಿಯರ್‌, ಡಾಕ್ಟರ್‌, ಲಾಯರ್‌ ಎನ್ನುವ ಪದವಿ ಸೇರಿಸಿಕೊಳ್ಳೋದು ಕಾಮನ್.‌ ಡಿಗ್ರಿ ಪಡೆದ ಮಾತ್ರಕ್ಕೆ ನಮ್ಮ ಕರಿಯರ್‌ ಅದೇ ಹಾದಿಯಲ್ಲಿ ಸಾಗಬೇಕು ಎನ್ನುವುದು ಖಂಡಿತಾ ಅನಿವಾರ್ಯ ಅಲ್ಲ.