ನಗೋಯಾ: ಭಾರತೀಯ ಕುಸ್ತಿಪಟು ನಿತೇಶ್ ಸಿವಾಚ್ (Nitesh Siwach) ಗ್ರೆಕೊ-ರೋಮನ್ 97 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದೇ ವೇಳೆ, ಸೆಮಿಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಸೋಲನುಭವಿಸಿದ ಭಾರತದ ಪುರುಷರ ಸ್ಕ್ವಾಷ್ ತಂಡವು ಕಂಚಿನ ಪದಕದೊಂದಿಗೆ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿತು.