ತುಮಕೂರು: ನೈಸ್ ರಸ್ತೆ (NICE Road) ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ಅವರನ್ನು ಭೇಟಿಯಾಗಿದ್ಧು ಸತ್ಯ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು (Siddalinga Mahaswamy) ಸ್ಪಷ್ಟನೆ ನೀಡಿದ್ದಾರೆ.