ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯಕ್ಕೆ ಆಕ್ಲೆಂಡ್ ಸಜ್ಜು. ಸರಣಿ 3-0 ಅಂತರದಲ್ಲಿ ಗೆದ್ದಿರುವ ಭಾರತ ಕ್ಲೀನ್ ಸ್ವೀಪ್ ಗುರಿ ಹೊಂದಿದೆ. ಟಾಸ್ ಗೆದ್ದ ನಾಯಕ ಅಯ್ಯರ್ ಬೌಲಿಂಗ್ ಆಯ್ದರು. ಇಶಾನ್ ಕಿಶನ್ ಹಾಗೂ ಮಯಾಂಕ್ ಯಾದವ್ ತಂಡ ಸೇರಿದ್ದು, ವೈಭವ್ ಸೂರ್ಯವಂಶಿ ಮತ್ತು ಭುವನೇಶ್ವರ್ ಕುಮಾರ್​ಗೆ ವಿಶ್ರಾಂತಿ ನೀಡಲಾಗಿದೆ.