SportsPro 2026ರ ಜಾಗತಿಕ ಮಾರ್ಕೆಟಬಲ್ ಕ್ರೀಡಾಪಟುಗಳ ಪಟ್ಟಿಯಲ್ಲಿ ಶುಭ್‌ಮನ್ ಗಿಲ್ 13ನೇ ಸ್ಥಾನ ಪಡೆದಿದ್ದಾರೆ. ಅವರು ಕ್ರಿಸ್ಟಿಯಾನೊ ರೊನಾಲ್ಡೊಗಿಂತ ಮುಂದಿದ್ದಾರೆ. ವಿರಾಟ್ ಕೊಹ್ಲಿ 85ನೇ, ರೋಹಿತ್ ಶರ್ಮಾ 90ನೇ ಹಾಗೂ ಧೋನಿ 83ನೇ ಸ್ಥಾನ ಪಡೆದಿದ್ದಾರೆ.
Back to Sports
Sports
October 30, 2026 at 7:08 AM
ಕ್ರಿಸ್ಟಿಯಾನೊ ರೊನಾಲ್ಡೊಗೇ ಶಾಕ್ ಕೊಟ್ಟ ಗಿಲ್! ಕೊಹ್ಲಿ, ರೋಹಿತ್ ಟಾಪ್ 50ರಿಂದ ಔಟ್; ರ್ಯಾಂಕಿಂಗ್ನಲ್ಲಿ ಏನಿದು ಬದಲಾವಣೆ?
Asianet Suvarna Sports
Excerpt from Asianet Suvarna Sports.