ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜಿನಲ್ಲಿ 26 ಆಟಗಾರ್ತಿಯರು ಮಾರಾಟವಾಗಿದ್ದು, ಸೋಫಿ ಮೊಲಿನ್ಯೂ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಐದೂ ಫ್ರಾಂಚೈಸಿಗಳು ಹೊಸ ಆಟಗಾರ್ತಿಯರನ್ನು ಸೇರಿಸಿಕೊಂಡು ತಮ್ಮ ಅಂತಿಮ ತಂಡಗಳನ್ನು ಸಜ್ಜುಗೊಳಿಸಿವೆ. 2027ರ WPL ಆವೃತ್ತಿಯು ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ.
Back to Sports
Sports
October 30, 2026 at 7:11 AM
WPL ಮಿನಿ ಹರಾಜಿನ ಬಳಿಕ ಯಾವ ತಂಡ ಬಲಿಷ್ಠವಾಗಿದೆ? ಆರ್ಸಿಬಿ ಸೇರಿದಂತೆ 5 ತಂಡಗಳ ಕಂಪ್ಲೀಟ್ ಡೀಟೈಲ್ಸ್
Asianet Suvarna Sports
Excerpt from Asianet Suvarna Sports.