ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳವಾದ ಜೋಯಿಡಾ, ಗಣೇಶ ಗುಡಿ ಭಾಗದ ಕಾಳಿ ನದಿಯಲ್ಲಿ (Kali River) ಮೊಸಳೆಗಳು ಹೆಚ್ಚಾಗಿದ್ದು, ಆತಂಕ ತಂದೊಡ್ಡಿವೆ. ಜೋಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿ ರಿವರ್ ರ‍್ಯಾಫ್ಟಿಂಗ್, ಕಯಾಕಿಂಗ್, ಬೋಟಿಂಗ್ ಹಾಗೂ ರಿಪವರ್ ಸ್ವಿಮ್ಮಿಂಗ್ ಗಳಿಗೆ ಅವಕಾಶ ಮಾಡಿಕೊಡಲಾಗಿದೆ.
Back to Top News
Top
October 4, 2026 at 4:56 PM
ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಆತಂಕ; ಗಣೇಶಗುಡಿ – ಇಳವಾದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ
Public TV Kannada
Excerpt from Public TV Kannada.