ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಂದರ್ಶನವೊಂದರಲ್ಲಿ ಸ್ಟಾರ್ ನಟರಿಗೆ ಯಾವ ಜಾನರ್ ಸಿನಿಮಾಗಳು ಹೆಚ್ಚು ಸೂಕ್ತವಾಗುತ್ತವೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಚಿರಂಜೀವಿ ಅವರಿಗೆ ಕಾಮಿಡಿ, ಪ್ರಭಾಸ್‌ಗೆ ಆ್ಯಕ್ಷನ್ ಮತ್ತು ಹ್ಯೂಮರ್ ಹಾಗೂ ವಿಜಯ್ ಅವರಲ್ಲಿರುವ ಹಾಸ್ಯದ ಮುಖವನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ.