ಸಿನಿಮಾ ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಮಾತುಗಳಿಗೆ ಕಿಚ್ಚ ಸುದೀಪ್ ಸ್ಪಷ್ಟ ಉತ್ತರ ನೀಡಿದ್ದಾರೆ. ಕಾರ್ ರೇಸ್ ಕೇವಲ ಟ್ರಯಲ್ ಆಗಿತ್ತು ಎಂದಿರುವ ಅವರು, ಸಿನಿಮಾ ಪರದೆಯೇ ತಮ್ಮ ನಿಜವಾದ ಗುರುತು ಮತ್ತು ದೇವಸ್ಥಾನವಿದ್ದಂತೆ ಎಂದು ಹೇಳಿದ್ದಾರೆ.
Back to Entertainment
Entertainment
November 28, 2026 at 1:31 AM
‘ನಟನೆ ದೇವಸ್ಥಾನ ಇದ್ದಂತೆ, ಅದಕ್ಕೆ ದ್ರೋಹ ಮಾಡಲ್ಲ’; ಟೀಕಿಸಿದವರಿಗೆ ಕಿಚ್ಚನ ಖಡಕ್ ಉತ್ತರ
TV9 Kannada
Excerpt from TV9 Kannada.