ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಕಿಂಗ್ ಸಿನಿಮಾದ ಡ್ಯಾಡಿ ಕೂಲ್ ಹಾಡು ಬಿಡುಗಡೆಯಾಗಿದೆ. ಕರೀನಾ ಕಪೂರ್ ಜೊತೆ ಶಾರುಖ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇಬ್ಬರ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಛಮ್ಮಕ್ ಛಲ್ಲೋ ಹಾಡನ್ನು ನೆನಪಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 24ರಂದು ತೆರೆಕಾಣಲಿದೆ.