ಪೂರ್ವ ಆಫ್ರಿಕಾದ ಜಿಬೂಟಿ ಕರಾವಳಿಯಲ್ಲಿ 305 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮುಳುಗಡೆಯಾಗಿದ್ದು, ಈ ಭೀಕರ ದುರಂತದಲ್ಲಿ 15 ಮಕ್ಕಳು ಸೇರಿದಂತೆ 109 ವಲಸಿಗರು ಮೃತಪಟ್ಟಿದ್ದಾರೆ. ಜಿಬೂಟಿಯಿಂದ ಯೆಮೆನ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
Back to Top News
Top
October 11, 2026 at 12:43 PM
ಜಿಬೂಟಿ ಕರಾವಳಿಯಲ್ಲಿ ಬೋಟ್ ಮುಳುಗಿ 15 ಮಕ್ಕಳು ಸೇರಿ 109 ವಲಸಿಗರ ಭೀಕರ ಸಾವು
TV9 Kannada
Excerpt from TV9 Kannada.