ಸನಾ: ಪೂರ್ವ ಆಫ್ರಿಕಾ ಕರಾವಳಿಯಲ್ಲಿ ಘೋರ ದುರಂತ ನಡೆದಿದೆ. ಯೆಮೆನ್‌ಗೆ ತೆರಳುತ್ತಿದ್ದ ದೋಣಿ ಮುಳುಗಿ 15 ಮಕ್ಕಳು ಸೇರಿದಂತೆ ಬರೋಬ್ಬರಿ 109 ಮಂದಿ ಮೃತಪಟ್ಟಿದ್ದಾರೆ.
Back to Top News
Top
October 11, 2026 at 1:17 PM
ಪೂರ್ವ ಆಫ್ರಿಕಾ ಕರಾವಳಿಯಲ್ಲಿ ದೋಣಿ ಮುಳುಗಿ ಘೋರ ದುರಂತ – 109 ವಲಸಿಗರು ದುರ್ಮರಣ
Public TV Kannada
Excerpt from Public TV Kannada.