Hosur-Bommasandra Metro: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಹೊಸೂರು ಹಾಗೂ ಕರ್ನಾಟಕದ ಬೊಮ್ಮಸಂದ್ರ ಮೆಟ್ರೋ ಮಾರ್ಗಕ್ಕೆ ಅನುಮೋದನೆ ಕೊಡುವಂತೆ ಕೋರಿದ್ದಾರೆ. ಈ ವಿಷಯವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
Back to Top News
Top
October 11, 2026 at 1:23 PM
Hosur-Bommasandra Metro: ಕರ್ನಾಟಕ - ತಮಿಳುನಾಡು; ಹೊಸೂರು-ಬೊಮ್ಮಸಂದ್ರ ಮೆಟ್ರೋದ ಬಗ್ಗೆ ಪ್ರಧಾನಿ ಮೋದಿಗೆ ಸಿಎಂ ವಿಜಯ್ ಮನವಿ
Oneindia Kannada
Excerpt from Oneindia Kannada.