ಪ್ರೇಮದ ಊರಲ್ಲಿ (Premada Ooralli) ಕನ್ನಡಿಗರ ಹೃದಯಕ್ಕೆ ಟಚ್ ಆದ ಸಿನಿಮಾ. ಹಳ್ಳಿ ಕಥೆ. ಪಾತ್ರಗಳ ಮುಗ್ಧತೆ, ಗ್ರಾಮೀಣ ಪ್ರದೇಶದ ಹಸಿರಿನ ಜೊತೆ, ಜನರ ಪ್ರೀತಿ ಎಲ್ಲವೂ ಕನ್ನಡ ಸಿನಿ ರಸಿಕರಲ್ಲಿ ಹೊಸದೊಂದು ಭರವಸೆ ಮೂಡಿಸಿದೆ. ಫೀಲ್ ಗುಡ್ ಸಿನಿಮಾ, ಮೌತ್ ಪಬ್ಲಿಸಿಟಿಯಿಂದಲೇ 200 ಕೋಟಿ ರೂ ಬಾಚುವತ್ತ ಹೆಜ್ಜೆ ಹಾಕುತ್ತಿದ್ದು, ಎಲ್ಲರೂ ಹೊಸಬರೇ ಇರುವ ಚಿತ್ರಕ್ಕೆ