ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ನಟಿ ತನಿಷಾ ಕುಪ್ಪಂಡ ಅವರ ಡ್ಯಾನ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆ ವಿಡಿಯೋ ಚಿತ್ರೀಕರಣದ ವೇಳೆ ಬ್ಯಾಲೆನ್ಸ್ ತಪ್ಪಿ ತನಿಷಾ ಕೆಳಗೆ ಬಿದ್ದಿರುವ ಮೇಕಿಂಗ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಎಡವಟ್ಟಿನ ವಿಡಿಯೋ ಕೂಡ ಲಕ್ಷಾಂತರ ವೀಕ್ಷಣೆ ಪಡೆದು ಟ್ರೆಂಡ್ ಆಗುತ್ತಿದೆ.
Back to Entertainment
Entertainment
November 2, 2026 at 7:09 AM
ಎಲ್ಲ ಹುಡ್ಗೀರಂಥಲ್ಲ ತನಿಷಾ ಕುಪ್ಪಂಡ; ಕಿಶನ್ ಬಿಳಗಲಿಗೆ ಎತ್ತಿಕೊಳ್ಳಲಾಗದೇ ಜಾರಿಬಿದ್ದ ವಿಡಿಯೋ ವೈರಲ್!
Asianet Suvarna Entertainment
Excerpt from Asianet Suvarna Entertainment.