Sunny Leone Bengaluru: ಬೆಂಗಳೂರಿನ ಕೋರಮಂಗಲದ ಖಾಸಗಿ ಪಬ್‌ನಲ್ಲಿ ಆಯೋಜಿಸಲಾಗಿದ್ದ ಮ್ಯೂಸಿಕಲ್ ಕಾನ್ಸರ್ಟ್‌ನಲ್ಲಿ ನಟಿ ಸನ್ನಿ ಲಿಯೋನ್ ಮಿಂಚಿದ್ದಾರೆ. ದುಬಾರಿ ಟಿಕೆಟ್ ಇದ್ದರೂ ಪಬ್ ಹೌಸ್‌ಫುಲ್ ಆಗಿದ್ದು, ನಟಿಯನ್ನು ಹತ್ತಿರದಿಂದ ನೋಡಲು ಯುವಜನತೆ ಮುಗಿಬಿದ್ದ ದೃಶ್ಯಗಳು ಭಾರಿ ಸದ್ದು ಮಾಡುತ್ತಿವೆ.
Back to Entertainment
Entertainment
November 2, 2026 at 7:57 AM
ಬೆಂಗಳೂರಿನಲ್ಲಿ ಸನ್ನಿ ಲಿಯೋನ್ ಹವಾ: ಕೋರಮಂಗಲದ ಪಬ್‌ನಲ್ಲಿ ನಟಿ ನೋಡಲು ಮುಗಿಬಿದ್ದ ಯುವಕರು
Asianet Suvarna Entertainment
Excerpt from Asianet Suvarna Entertainment.