ಕಿರುತೆರೆ ಲೋಕಕ್ಕೆ ಶಾಕ್ ಎದುರಾಗಿದೆ. ನಿದ್ದೆಗೆ ಜಾರಿದಾಗ ಫಿಟ್ಸ್ ಸಂಭವಿಸಿ ಕೇವಲ 33ರ ಹರೆಯದ ಖ್ಯಾತ ನಟ ಅನೂತ್ ಹಠಾತ್ ನಿಧನರಾಗಿದ್ದಾರೆ. ಧಾರವಾಹಿಗಳ ಮೂಲಕ ಮನೆ ಮಾತಾಗಿದ್ದ ಯುವ ನಟನ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.