ರಾಮಾಯಣ (Ramayana) ಅಪ್‌ಡೇಟ್: ರಬೀರ್ ಕಪೂರ್ ಮತ್ತು ಯಶ್ ನಟಿಸಿರುವ 'ರಾಮಾಯಣ ಭಾಗ 1' ತನ್ನ ದೃಶ್ಯ ವೈಭವವನ್ನು ತೆರೆ ಮೇಲೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ನಟನೆ ಬಹುತೇಕರಿಗೆ ರಸದೌತಣ ನೀಡುತ್ತಿದೆ.