Jayaprada interview: ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಶೂಟಿಂಗ್ ಸೆಟ್‌ನಲ್ಲೇ ಕಣ್ಣೀರಿಟ್ಟಿದ್ದ ಘಟನೆಯೊಂದನ್ನು ನಟಿ ಜಯಪ್ರದಾ ನೆನಪಿಸಿಕೊಂಡಿದ್ದಾರೆ. ಅಂದು ನಿರ್ದೇಶಕರು ಹೇಳಿದ ಒಂದು ಮಾತಿಗೆ ನೋ ಎಂದಿದ್ದ ಅವರು, ನಂತರ ತೆಗೆದುಕೊಂಡ ಆ ಕಠಿಣ ನಿರ್ಧಾರದಿಂದಾಗಿ ತಮ್ಮ 30 ವರ್ಷಗಳ ಸಿನಿ ಕೆರಿಯರ್‌ನಲ್ಲಿ ಒಮ್ಮೆಯೂ ಆ ರೀತಿ ಕಾಣಿಸಿಕೊಳ್ಳಲೇ ಇಲ್ಲವಂತೆ!