ಅಂತರರಾಷ್ಟ್ರೀಯ ಚಲನಚಿತ್ರೋದ್ಯಮದಲ್ಲಿ ಭಾರತೀಯ ಕಲಾವಿದರಿಗೆ ಮನ್ನಣೆ ಹೆಚ್ಚುತ್ತಿರುವಂತೆಯೇ, ನಟ ವಿಜಯ್ ಸೇತುಪತಿ ಹೊಸ ಮೈಲಿಗಲ್ಲು ತಲುಪಲಿದ್ದಾರೆ.