ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಟೀಂ ಇಂಡಿಯಾ ಆಟಗಾರರ ಬಗ್ಗೆ ನೀಡಿರುವ ಸ್ಫೋಟಕ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ. ಲಿಂಗ ಪರಿವರ್ತನೆ ಮಾಡಿಕೊಂಡಿರುವ ಇವರಿಗೆ ಇದೀಗ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದೆ. 2027ರ ಮಹಿಳಾ ಬಿಗ್ ಬ್ಯಾಷ್ ಲೀಗ್ ಆಡುವ ವಿಶ್ವಾಸದಲ್ಲಿದ್ದಾರೆ.
Back to Sports
Sports
October 18, 2026 at 1:57 PM
ಶ್ರೇಯಸ್ರನ್ನು ಕೊಂದು, ಅಭಿಷೇಕ್ರನ್ನು ಮದ್ವೆಯಾಗಿ, ಶುಭಮನ್ ಜೊತೆ ಹುಕ್ಅಪ್: ಅನಯಾ ಬಂಗಾರ್ ಹೇಳಿದ್ದೇನು
Asianet Suvarna Sports
Excerpt from Asianet Suvarna Sports.