2026-27 ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಮೊದಲ ದಿನದಾಟದಂತ್ಯಕ್ಕೆ 8 ವಿಕೆಟ್ಗೆ 281 ರನ್ ಗಳಿಸಿದೆ. ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ, 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನ್ವಂತ್ ಕುಮಾರ್ 124 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಸೌರಾಷ್ಟ್ರ ಪರ ಜಯದೇವ್ ಉನದ್ಕಟ್ 3 ವಿಕೆಟ್ ಪಡೆದರು.
Back to Sports
Sports
October 18, 2026 at 12:48 PM
9ನೇ ಕ್ರಮಾಂಕದಲ್ಲಿ ಬಂದು ಕರ್ನಾಟಕ ತಂಡದ ಮಾನ ಉಳಿಸಿದ ಮನ್ವಂತ್ ಕುಮಾರ್
TV9 Kannada
Excerpt from TV9 Kannada.