ಮೈಸೂರು ದಸರಾ 2026ರಲ್ಲಿ ಮೊದಲ ಬಾರಿಗೆ ಸಾತಗಳ್ಳಿಯಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗಿದೆ. ಅಕ್ಟೋಬರ್ 18 ಮತ್ತು 19ರಂದು ನಡೆಯುವ ಕೋಣಗಳ ಓಟದ ವಿವರ ಇಲ್ಲಿದೆ.