ಚಿಕ್ಕಬಳ್ಳಾಪುರ: ಧರ್ಮದಲ್ಲಿ ರಾಜಕಾರಣ ಬೆರೆಯಬಾರದು, ಆದರೆ ರಾಜಕಾರಣದಲ್ಲಿ ಧರ್ಮ ಮತ್ತು ಮೌಲ್ಯಗಳು ಉಳಿಯುವಂತಾಗಲು ಧಾರ್ಮಿಕ ಗುರುಗಳು ರಾಜಕಾರಣಿಗಳಿಗೆ ಆಶೀರ್ವಾದ ನೀಡಿ, ಮಾರ್ಗದರ್ಶನ ಮಾಡಬೇಕು ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
Back to Top News
Top
October 18, 2026 at 10:28 AM
ರಾಜಕೀಯದಲ್ಲಿ ಧರ್ಮದ ಪಾತ್ರವೇನು? ನೊಣವಿನಕೆರೆ ಶ್ರೀಗಳ ಮಾತಿನ ಹಿಂದಿನ ಸಂದೇಶವೇನು?
Oneindia Kannada
Excerpt from Oneindia Kannada.