ಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ದಾಳಿ ಸಂಚು ಪ್ರಕರಣ ಆತಂಕ ಮೂಡಿಸಿದೆ. 19 ವರ್ಷದ ಆರೋಪಿ ಭಾರತೀಯರ ವಿರುದ್ಧ ದ್ವೇಷ ಹೊಂದಿದ್ದನು ಎನ್ನಲಾಗುತ್ತಿದೆ. ಈ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿದ್ದು, ಯುವಜನತೆಯಲ್ಲಿ ಹೆಚ್ಚುತ್ತಿರುವ ದ್ವೇಷ ಮನೋಭಾವದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Back to Top News
Top
October 18, 2026 at 11:15 AM
ಅಮೆರಿಕದ ಹಿಂದೂ ದೇವಾಲಯದ ಮೇಲೆ ದಾಳಿ ಸಂಚು: ಯುವ ಪೀಳಿಗೆಯ ಬಗ್ಗೆ ಸದ್ಗುರು ಕಳವಳ, ದ್ವೇಷದ ವಿರುದ್ಧ ಎಚ್ಚರಿಕೆ
TV9 Kannada
Excerpt from TV9 Kannada.