ಹಾಸನ: ಅವನು ಯಾವನಿಗೋ ನಟ್ಟು ಬೋಲ್ಟು ಸರಿ ಇದ್ದಂತೆ ಇಲ್ಲ. 2028ಕ್ಕೆ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರಕಾರ ಬರುವುದು ನಿಶ್ಚಿತ. ಈಗಿರುವ ಮುಖ್ಯಮಂತ್ರಿ ಇರುವುದಿಲ್ಲ. ಆಗ ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಮತ್ತೆ ಗುಡುಗುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ ಹಾಸನದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ…
Back to Top News
Top
October 18, 2026 at 11:07 AM
2028ಕ್ಕೆ ನಮ್ಮದೇ ಸಮ್ಮಿಶ್ರ ಸರ್ಕಾರ, ಆಗ ನನ್ನ ಇನ್ನೊಂದು ಮುಖ ತೋರಿಸುತ್ತೇನೆ: ಮತ್ತೆ ಗುಡುಗಿದ ಹೆಚ್.ಡಿ. ಕುಮಾರಸ್ವಾಮಿ
Oneindia Kannada
Excerpt from Oneindia Kannada.