ಸಹ ಕೈದಿಗಳ ಕಾಟಕ್ಕೆ ಬೇಸತ್ತಿರೋ ಕೊಲೆ ಆರೋಪಿ ಪವಿತ್ರಾ ಗೌಡ ದಯವಿಟ್ಟು ಬ್ಯಾರಕ್ ಬದಲಿಸಿ ಅಂತ ಪ್ರತಿನಿತ್ಯವೂ ಮನವಿ ಮಾಡ್ತಿದ್ದಾರೆ. 30 ಜನರು ಇರುವ ಮಹಿಳಾ ಬ್ಯಾರಕ್​​ನಲ್ಲಿ ನೈಜೀರಿಯಾ ಪ್ರಜೆಗಳ ಕಾಟ ಹೆಚ್ಚಿದೆಯಂತೆ.