ಮಾರುಕಟ್ಟೆಯಿಂದ ತಂದ ತರಕಾರಿಗಳೆಲ್ಲವನ್ನೂ ಫ್ರಿಡ್ಜ್‌ನಲ್ಲಿ ಇಟ್ಟರೆ ಅವು ಹೆಚ್ಚು ದಿನ ತಾಜಾವಾಗಿರುತ್ತವೆ ಎಂಬುದು ಹಲವರ ನಂಬಿಕೆ. ಆದರೆ, ಪ್ರತಿಯೊಂದು ತರಕಾರಿಗೂ ಒಂದೇ ರೀತಿಯ ಸಂಗ್ರಹಣಾ ವಿಧಾನ ಸೂಕ್ತವಲ್ಲ. ಯಾವ ತರಕಾರಿಗಳನ್ನು ಎಲ್ಲಿಡಬೇಕು? ಹೇಗಿಡಬೇಕು? ನೋಡಿ..
Back to Lifestyle
Lifestyle
October 19, 2026 at 2:23 PM
ಇದು ಎಲ್ಲರ ಮನೆಯ ಪ್ರಶ್ನೆ! ಯಾವ ತರಕಾರಿಯನ್ನು ಫ್ರಿಡ್ಜ್ ಒಳಗಿಡಬೇಕು, ಯಾವುದನ್ನು ಹೊರಗಿಡಬೇಕು? ಎಲ್ಲಿ ಹೇಗೆ ಇಡಬೇಕು?
Asianet Suvarna Lifestyle
Excerpt from Asianet Suvarna Lifestyle.