– ಕಾಮುಕರಿಂದ ಕಾಂಡೋಮ್‌, ಪಿಸ್ತೂಲ್‌, ಚಾಕು ವಶಕ್ಕೆ ನವದೆಹಲಿ: ದೆಹಲಿಯ ಆಸ್ಥಾ ಕುಂಜ್‌ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ (Aastha Kunj Gang-Rape Case) ತನಿಖೆ ಇದೀಗ ಡಿಜಿಟಲ್‌ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳತ್ತ ತಿರುಗಿದೆ.