ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾರಣಕ್ಕೆ ಐಸಿಸಿ ಎರಡೂ ತಂಡಗಳಿಗೆ ದಂಡ ವಿಧಿಸಿದೆ. ಭಾರತಕ್ಕೆ ಪಂದ್ಯ ಶುಲ್ಕದ 20% ಹಾಗೂ ವೆಸ್ಟ್ ಇಂಡೀಸ್‌ಗೆ 10% ದಂಡ ವಿಧಿಸಲಾಗಿದೆ. ಭಾರತ 4 ಓವರ್ ಕಡಿಮೆ ಬೌಲಿಂಗ್ ಮಾಡಿದ್ದರೆ, ವೆಸ್ಟ್ ಇಂಡೀಸ್ 2 ಓವರ್ ಕಡಿಮೆ ಬೌಲಿಂಗ್ ಮಾಡಿದೆ.