ಕ್ರಿಕೆಟ್‌ನಿಂದ ನಿವೃತ್ತಿಯಾಗಿ 13 ವರ್ಷ ಕಳೆದರೂ, ಸಚಿನ್ ತೆಂಡೂಲ್ಕರ್ ಅವರ ಜೀವನದಲ್ಲಿ ಹೊಸ ಸವಾಲುಗಳ ಹುಡುಕಾಟ ಮಾತ್ರ ನಿಂತಿಲ್ಲ. ವಿಶೇಷ ಸಂವಾದದಲ್ಲಿ ಮಾತನಾಡಿರುವ ಸಚಿನ್, ಕ್ರಿಕೆಟ್ ತಮ್ಮ ಜೀವನಕ್ಕೆ ಕಲಿಸಿದ ಹಲವು ಪಾಠಗಳು ನಿವೃತ್ತಿಯ ನಂತರವೂ ತಮ್ಮನ್ನು ಮುನ್ನಡೆಸುತ್ತಿವೆ ಎಂದು ಹೇಳಿದ್ದಾರೆ.
Back to Sports
Sports
October 5, 2026 at 10:26 AM
ಸಚಿನ್ ತೆಂಡೂಲ್ಕರ್ ನಿವೃತ್ತಿ ಜೀವನ ಹೇಗಿದೆ? 13 ವರ್ಷದ ಬಳಿಕ ಕುಟುಂಬ, ಫಿಟ್ನೆಸ್, ಉದ್ಯಮದ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಟರ್ ಬ್ಲಾಸ್ಟರ್!
Asianet Suvarna Sports
Excerpt from Asianet Suvarna Sports.